Friday, 23 December 2016

ಬಿ.ಎಸ್.ಎನ್.ಎಲ್ ನೇಮಕಾತಿ

☎📞☎📞☎📞☎📞 *ಬಿ.ಎಸ್.ಎನ.ಎಲ್ ನೇಮಕಾತಿ ೨೦೧೭*.

*ಜ್ಯೂನಿಯರ್ ಟೆಲಿಕಾಮ್ ಆಫಿಸರ್ -೨೫೧೦ ಹುದ್ದೆಗಳು*

*ವಿದ್ಯಾರ್ಹತೆ: ಬಿ.ಇ/ ಬಿ.ಟೆಕ್ /ತತ್ಸಮಾನ (ಟೆಲಿಕಾಮ್/ಎಲೆಕ್ಟ್ರಾನಿಕ್/ರೇಡಿಯೋ/ಕಂಪ್ಯೂಟರ್/ಎಲೆಕ್ಟ್ರಿಕಲ್/ಇನ್ಫಾರ್ಮೇಶನ್ ಟೆಕ್ನಾಲಜಿ/ಇನ್ಸ್ಟ್ರೂಮೆಂಟೆಶನ್ ಇಂಜಿನಿಯರಿಂಗ್) ಅಥವಾ ಎಮ್.ಎಸ್.ಸಿ ಇನ್ ಎಲೆಕ್ಟ್ರಾನಿಕ್ಸ/ ಕಂಪ್ಯೂಟರ್ ಸೈನ್ಸ್*  

*ಅರ್ಜಿ ಸಲ್ಲಿಸಲು ದಿನಾಂಕ: ಜನವರಿ ೧ ರಿಂದ ೩೧ ಜನವರಿ ೨೦೧೭*  

*ಗೇಟ ೨೦೧೭ ಎಕ್ಸಾಮ ಮೂಲಕ ನೇಮಕಾತಿ* ☎☎☎☎☎☎☎☎📡📡📡

No comments:

Post a Comment