Tuesday, 13 December 2016

ಪದವಿ ಮಟ್ಟದ ಗ್ರೂಪ ಸಿ ಪರೀಕ್ಷೆ ೧೮ ಡಿಸೆಂಬರ್

http://kpscapps.com/non_tech_june_2016/admissionticket_post.php

ಕೆ.ಪಿ.ಎಸ್.ಸಿ ಗ್ರೂಪ ಸಿ ಅಧಿಸೂಚನೆ ಸಂಖ್ಯೆ 05/10/2016 ಪದವಿ ಮಟ್ಟ ಹಾಗೂ ಅದಕ್ಕೂ ಮೇಲ್ಪಟ್ಟ ಹುದ್ದೆಗಳಿಗೆ ರವಿವಾರ ೧೮/೧೨/೨೦೧೬ ರಂದು ನಡೆಲಿದ್ದು ಅವುಗಳ ಪ್ರವೇಶ ಪತ್ರ ಮೇಲಿನ ಲಿಂಕಲ್ಲಿ ದೊರೆಯುತ್ತದೆ. ಎಲ್ಲರಿಗೂ *ಬೆಸ್ಟ ಆಫ್ ಲಕ್*🙏🏻🙏🏻

No comments:

Post a Comment