⚡⚡💡💡ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ.💡💡⚡⚡ *"ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿದ್ಯುತ್)"* *"ಸಹಾಯಕ ಇಂಜಿನಿಯರ್ (ಸಿವಿಲ್)* ಆನ್ಲೈನ್ ಟೆಸ್ಟ ಇದೇ ೨೪/೧೨/೨೦೧೬ ರಂದು ನಡೆಯಲಿದ್ದು, ಇಂದಿನಿಂದ ಆನಲೈನಲ್ಲಿ ಅಡ್ಮಿಟ್ ಕಾರ್ಡ ದೊರೆಯಲಿದೆ. ಅಡ್ಮಿಟ ಕಾರ್ಡಗಾಗಿ ಸಂಪರ್ಕಿಸಿ 👇🏻👇🏻👇🏻👇🏻👇🏻👇🏻 bescom.org, cescmmysore.org, hescom.co.in, gescom.in
No comments:
Post a Comment