Saturday, 10 December 2016

ಕೆ.ಪಿ.ಎಸ್.ಸಿ ಅಧಿಸೂಚನೆ 05/10/2016 ಪರೀಕ್ಷೆ

ಕೆ.ಪಿ.ಎಸ್.ಸಿ ಗ್ರೂಪ ಸಿ ಅಧಿಸೂಚನೆ ಸಂಖ್ಯೆ 05/10/2016 ಇದಕ್ಕೆ ಸಂಬಂದಪಟ್ಟ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಮಟ್ಟದ ಪರೀಕ್ಷೆಯು ನಾಳೆ ೧೧/೧೨/೨೦೧೬ ನಡೆಯಲಿದೆ. ಪ್ರವೇಶ ಪತ್ರ ಮೇಲಿನ ಲಿಂಕನಲ್ಲಿ ದೊರೆಯುತ್ತದಡ.  ಹಾಗೆಯೆ ಪದವಿ ಮಟ್ಟ ಹಾಗೂ ಅದಕ್ಕೂ ಮೇಲ್ಪಟ್ಟ ಹುದ್ದೆಗಳ ಪರೀಕ್ಷೆಯು ಮುಂದಿನ ರವಿವಾರ ೧೮/೧೨/೨೦೧೬ ರಂದು ನಡೆಲಿದ್ದು ಅವುಗಳ ಪ್ರವೇಶ ಪತ್ರ ದಿ:೧೨ ರ ನಂತರ ಮೇಲಿನ ಲಿಂಕಲ್ಲಿ ದೊರೆಯುತ್ತದೆ. ಎಲ್ಲರಿಗೂ *ಬೆಸ್ಟ ಆಫ್ ಲಕ್*🙏🏻🙏🏻

http://www.kpscapps.com/non_tech_june_2016/admissionticket.php

No comments:

Post a Comment