📯✨✨ಸುವರ್ಣಾವಕಾಶ✨✨📯 ನಾಳೆ ಕೆ.ಪಿ.ಎಸ್.ಸಿಯ ಎಸ್.ಡಿ.ಎ ಹಾಗೂ ಎಫ್.ಡಿ.ಎ ಹುದ್ದೆಗಳಿಗೆ ಅಧಿಸುಚನೆ ಹೊರಬಿಳಲಿದೆ. ಈಗಾಗಲೆ ಹೊದ ಸಲ ನೆಮಕಾತಿ ನಡೆಸಿದ್ದ ಕೆ.ಪಿ.ಎಸ್.ಸಿ ಇವೆರಡೂ ಹುದ್ದೆಗಳಿಗೆ ಆಯ್ಕೆಯಾದ ಅಬ್ಯರ್ಥಿಗಳಿಗೆ ನೆಮಕಾತಿ ಆದೇಶ ಕೊಡುವ ಕೊನೆಯ ಹಂತಕ್ಕೆ ಬಂದಿದೆ. ೪೫೦೦ ಸಾವಿರ ಜನ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಮತ್ತೆ ಈಗ ಅಂತಹ ಅವಕಾಶ ಬಂದಿದೆ. ಅಷ್ಟು ಕಠಿಣ ವಾದ ಪರೀಕ್ಷೆ ಆಗಿರುವದಿಲ್ಲ. ಸ್ವಲ್ಪ ಪ್ರಯತ್ನ ಪಟ್ಟರೆ ನೀವು ಆಯ್ಕೆಯಾಗಿ ಸರಕಾರಿ ಉದ್ಯೋಗ ಪಡೆಯಬಹುದು. ಅದಕ್ಕಾಗಿ ಸಮಯ ವ್ಯರ್ಥ ಮಾಡದೇ ಇವತ್ತಿನಿಂದ ತಯಾರಿ ನಡೆಸಿ, ಪರೀಕ್ಷೆ ಗೆ ಸಾಕಷ್ಟು ಸಮಯ ಇಲ್ಲ ೨೦೧೭ ರ ಜನವರಿ /ಫೆಬ್ರವರಿ ಯಲ್ಲಿ ಪರೀಕ್ಷೆ ನಡೆಲಾಗುತ್ತದೆ. ಚೆನ್ನಾಗಿ ತಯಾರಿ ನಡೆಸಿ. ಉದ್ಯೋಗ ಗಿಟ್ಟಿಸಿಕೊಳ್ಳಿ. 🙏🏻🙏🏻🙏🏻🙏🏻🙏🏻ಶುಭವಾಗಲಿ👍🏻👍🏻👍🏻👍🏻👍🏻👍🏻👍🏻
No comments:
Post a Comment