Wednesday, 30 November 2016

ಉದ್ಯೋಗ ಮಾಹಿತಿ ಕೇಂದ್ರ ಬನಹಟ್ಟಿಯಲ್ಲಿ ಸಂಪರ್ಕಿಸಿ

📝📝📝💻📃
ಉದ್ಯೋಗ ಮಾಹತಿಗಾಗಿ ಹಾಗೂ ಆನಲೈನ್ ಅರ್ಜಿಗಳಿಗಾಗಿ ಹಾಗೂ ಡಿ.ಟಿ.ಪಿ ಝರಾಕ್ಸ ಗಾಗಿ ಸಂಪರ್ಕಿಸಿ *ಬಾಳು* *ಕಮ್ಯೂನಿಕೇಶನ* ಮಂಗಳವಾರ ಪೇಟ ಬನಹಟ್ಟಿ 9686306471

🖥🖨📋📋📋📋📋📋📋📇📇📇📇📇📝📝📝📝📝📝📝📝📝📝📝📝
ಉದ್ಯೋಗ ಮಾಹಿತಿ ಗಾಗಿ ಸಂಪರ್ಕಿಸಿ *ಕಾವೇರಿ ಉದ್ಯೋಗ ಮಾಹಿತಿ ಕೇಂದ್ರ* ಶನಿವಾರ ಪೇಟ ಬನಹಟ್ಟಿ 8884803778

ಪೋಲಿಸ್ ಇಲಾಖೆಯಲ್ಲಿ ನೇಮಕಾತಿ

ಪೋಲಿಸ್ ಇಲಾಖೆಯಲ್ಲಿ ನೇಮಕಾತಿ
೧) ಕಾನ್ಸಟೇಬಲ್ (ವೈರಲೆಸ್) ೧೫+೨೧೧ ಹುದ್ದೆಗಳು

ಕೊನೆಯ ದಿನಾಂಕ: ೧೪/೧೨/೨೦೧೬

೨) ಪಿ.ಎಸ್.ಐ ಸಿವಿಲ್/ಡಿಆರ್
೪೬+೬

ಕೊನೆಯ ದಿನಾಂಕ: ೦೭/೧೨/೨೦೧೬
ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ👇🏻👇🏻👇🏻
http://rec16.ksponline.co.in/

ನಾರ್ತ ಈಸ್ಟ ರೈಲ್ವೆ ನೇಮಕಾತಿ

*ನಾರ್ತ್ ಈಸ್ಟ ರೈಲ್ವೆ ಯಲ್ಲಿ ಕ್ರೀಡಾಕೋಟಾದಲ್ಲಿ ಹಲವು ಹುದ್ದೆಗಳು*  
ಕೊನೆಯ ದಿನಾಂಕ 19/12/2016

ಅರ್ಜಿ ಸಲ್ಲಿಸಲು ಲಿಂಕ್ ನ್ನು ಕ್ಲಿಕ್ ಮಾಡಿ 👇🏻👇🏻
www.nfr.Indianrailways.gov.in

ಕರ್ನಾಟಕ ಬ್ಯಾಂಕ್ ನೇಮಕಾತಿ

*ಕರ್ನಾಟಕ ಬ್ಯಾಂಕ್ ಲ್ಲಿ ಕ್ಲರ್ಕ ಹುದ್ದೆಗಳ ನೇಮಕಾತಿ*

ಯಾವುದೇ ಪದವಿ ವಿದ್ಯಾರ್ಹತೆ

ಶುಲ್ಕ: ೫೦೦/೬೦೦

*ಕೊನೆಯ ದಿನಾಂಕ: ೧೮/೧೨/೨೦೧೬*

ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ👇🏻👇🏻👇🏻
www.karnatakabank.com

ಬ್ಯಾಂಕ್ ಆಫ್ ಬರೋಡಾ ನೇಮಕಾತಿ

*ಬ್ಯಾಂಕ್ ಆಫ್ ಬರೋಡಾದಲ್ಲಿ ಸ್ವೀಪರ್ ಮತ್ತು ಪಿವನ್ ಹುದ್ದೆಗಳು ೫೪*
ಸ್ಥಳ: ಬೆಂಗಳೂರು
ವಿದ್ಯಾರ್ಹತೆ: ಮ್ಯಾಟ್ರಿಕ್ಯೂಲೇಶನ್

ಕೊನೆಯ ದಿನಾಂಕ: ೧೬ /೧೨/೨೦೧೬

ಮಾಹಿತಿಗಾಗಿ ಕ್ಲಿಕ್‌ ಮಾಡಿ 👇🏻👇🏻
www.bengaluru.bobcareers.in

ಸೆಂಟ್ರಲ್ ರೈಲ್ವೆ ನೇಮಕಾತಿ

*ಸೆಂಟ್ರಲ್‌ ರೈಲ್ವೆ ಮುಂಬಯಿ ಯಲ್ಲಿ ಕ್ರೀಡಾಕೋಟಾದಲ್ಲಿ ಹಲವು ಹುದ್ದೆಗಳು 21*

ಕೋಕೋ
ಟೆಬಲ್ ಟೆನ್ನಿಸ್
ಹಾಕಿ ಇನ್ನು ಹಲವಾರು
ಕೊನೆಯ ದಿನಾಂಕ 6/12/2016

ಅರ್ಜಿ ಸಲ್ಲಿಸಲು ಲಿಂಕ್ ನ್ನು ಕ್ಲಿಕ್ ಮಾಡಿ 👇🏻👇🏻
https://www.rrccr.com/sports/App_Sports_LI.aspx

Tuesday, 29 November 2016

ಕರ್ನಾಟಕ ಮೊಬೈಲ್ ಒನ್ ಆ್ಯಪ್

ಕರ್ನಾಟಕ ಮೊಬೈಲ್ ಒನ್ ಆ್ಯಪ್ ಡೌನಲೋಡ ಮಾಡಿಕೊಳ್ಳಿ

ನೀವು ನಿಮ್ಮ ಮೋಬೈಲನಲ್ಲಿಯೇ ನಿಮ್ಮ ವಿದ್ಯುತ್ ಬಿಲ್, ಟೆಲಿಫೋನ್ ಬಿಲ್, ಮೊಬೈಲ್ ರಿಚಾರ್ಜ, ಬ್ಯಾಂಕ್ ಹಣ ವಿನಿಮಯ, ಬಸ್ಸು, ರೈಲು, ವಿಮಾನ ಟಿಕೆಟ್ ಬುಕ್ಕಿಂಗ್ ಮಾಡಲು, ಇನ್ನೂ ಹತ್ತು ಹಲವಾರು ಸೌಲಭ್ಯ ಗಳು ಈ *ಕರ್ನಾಟಕ ಮೊಬೈಲ್ ಒನ್* ಆ್ಯಪ್ ಲ್ಲಿ ದೊರೆಯುತ್ತದೆ. ನೀವು ಎಲ್ಲಿಯು ಉದ್ದುದ್ದದ ಲೈನ್ ನಲ್ಲಿ ನಿಲ್ಲಬೇಕಿಲ್ಲ. ಬಳಸುವದು ಕೂಡ ಸುಲಭ. ನಗದು ರಹಿತ ವಹಿವಾಟಿಗೆ ಅತ್ಯತ್ತಮ ಆ್ಯಪ್.     ಗುಗಲ್ ಪ್ಲೆ ಸ್ಟೊರಲ್ಲಿ Karnataka mobile one ಅಂತಾ ಹುಡುಕಿ ಡೌನಲೋಡ ಮಾಡಿಕೊಳ್ಳಿ. ಬಳಸಲು ಪ್ರಾರಂಭಿಸಿ. ಗಂಟಗಟ್ಟಲೆ ಲೈನ್ ನಲ್ಲು ನಿಂತುಕೊಳ್ಲುವದನ್ನು ತಪ್ಪಿಸಿ.

https://www.mobile.karnataka.gov.in/goken/login.aspx

ಸುವರ್ಣಾವಕಾಶ

📯ಸುವರ್ಣಾವಕಾಶ📯       
ನಾಳೆ ಕೆ.ಪಿ.ಎಸ್.ಸಿಯ ಎಸ್.ಡಿ.ಎ ಹಾಗೂ ಎಫ್.ಡಿ.ಎ ಹುದ್ದೆಗಳಿಗೆ ಅಧಿಸುಚನೆ ಹೊರಬಿಳಲಿದೆ. ಈಗಾಗಲೆ ಹೊದ ಸಲ ನೆಮಕಾತಿ ನಡೆಸಿದ್ದ ಕೆ.ಪಿ.ಎಸ್.ಸಿ ಇವೆರಡೂ ಹುದ್ದೆಗಳಿಗೆ ಆಯ್ಕೆಯಾದ ಅಬ್ಯರ್ಥಿಗಳಿಗೆ ನೆಮಕಾತಿ ಆದೇಶ ಕೊಡುವ ಕೊನೆಯ ಹಂತಕ್ಕೆ ಬಂದಿದೆ. ೪೫೦೦ ಸಾವಿರ ಜನ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಮತ್ತೆ ಈಗ ಅಂತಹ ಅವಕಾಶ ಬಂದಿದೆ. ಅಷ್ಟು ಕಠಿಣ ವಾದ ಪರೀಕ್ಷೆ ಆಗಿರುವದಿಲ್ಲ. ಸ್ವಲ್ಪ ಪ್ರಯತ್ನ ಪಟ್ಟರೆ ನೀವು ಆಯ್ಕೆಯಾಗಿ ಸರಕಾರಿ ಉದ್ಯೋಗ ಪಡೆಯಬಹುದು. ಅದಕ್ಕಾಗಿ ಸಮಯ ವ್ಯರ್ಥ ಮಾಡದೇ ಇವತ್ತಿನಿಂದ ತಯಾರಿ ನಡೆಸಿ, ಪರೀಕ್ಷೆ ಗೆ ಸಾಕಷ್ಟು ಸಮಯ ಇಲ್ಲ ೨೦೧೭ ರ ಜನವರಿ /ಫೆಬ್ರವರಿ ಯಲ್ಲಿ ಪರೀಕ್ಷೆ ನಡೆಲಾಗುತ್ತದೆ. ಚೆನ್ನಾಗಿ ತಯಾರಿ ನಡೆಸಿ. ಉದ್ಯೋಗ ಗಿಟ್ಟಿಸಿಕೊಳ್ಳಿ. ಶುಭವಾಗಲಿ

ಸುವರ್ಣಾವಕಾಶ

📯✨✨ಸುವರ್ಣಾವಕಾಶ✨✨📯        ನಾಳೆ ಕೆ.ಪಿ.ಎಸ್.ಸಿಯ ಎಸ್.ಡಿ.ಎ ಹಾಗೂ ಎಫ್.ಡಿ.ಎ ಹುದ್ದೆಗಳಿಗೆ ಅಧಿಸುಚನೆ ಹೊರಬಿಳಲಿದೆ. ಈಗಾಗಲೆ ಹೊದ ಸಲ ನೆಮಕಾತಿ ನಡೆಸಿದ್ದ ಕೆ.ಪಿ.ಎಸ್.ಸಿ ಇವೆರಡೂ ಹುದ್ದೆಗಳಿಗೆ ಆಯ್ಕೆಯಾದ ಅಬ್ಯರ್ಥಿಗಳಿಗೆ ನೆಮಕಾತಿ ಆದೇಶ ಕೊಡುವ ಕೊನೆಯ ಹಂತಕ್ಕೆ ಬಂದಿದೆ. ೪೫೦೦ ಸಾವಿರ ಜನ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಮತ್ತೆ ಈಗ ಅಂತಹ ಅವಕಾಶ ಬಂದಿದೆ. ಅಷ್ಟು ಕಠಿಣ ವಾದ ಪರೀಕ್ಷೆ ಆಗಿರುವದಿಲ್ಲ. ಸ್ವಲ್ಪ ಪ್ರಯತ್ನ ಪಟ್ಟರೆ ನೀವು ಆಯ್ಕೆಯಾಗಿ ಸರಕಾರಿ ಉದ್ಯೋಗ ಪಡೆಯಬಹುದು. ಅದಕ್ಕಾಗಿ ಸಮಯ ವ್ಯರ್ಥ ಮಾಡದೇ ಇವತ್ತಿನಿಂದ ತಯಾರಿ ನಡೆಸಿ, ಪರೀಕ್ಷೆ ಗೆ ಸಾಕಷ್ಟು ಸಮಯ ಇಲ್ಲ ೨೦೧೭ ರ ಜನವರಿ /ಫೆಬ್ರವರಿ ಯಲ್ಲಿ ಪರೀಕ್ಷೆ ನಡೆಲಾಗುತ್ತದೆ. ಚೆನ್ನಾಗಿ ತಯಾರಿ ನಡೆಸಿ. ಉದ್ಯೋಗ ಗಿಟ್ಟಿಸಿಕೊಳ್ಳಿ. 🙏🏻🙏🏻🙏🏻🙏🏻🙏🏻ಶುಭವಾಗಲಿ👍🏻👍🏻👍🏻👍🏻👍🏻👍🏻👍🏻

Monday, 28 November 2016

KPSC SDA FDA RECRUITMENT

#Breaking news #
KPSC SDA FDA RECRUITMENT NOTIFICATION will ANNOUNCE ON 30 NOVEMBER

EXAM WILL conducted in January/February 2017

Be ready best opportunity

Sunday, 27 November 2016

INDIAN AIRFORCE OFFICER

✈✈✈✈✈ join the INDIAN AIRFORCE as an OFFICER, next week online application will start. For more details visit.

www.careerairforce.nic.in.   ✈✈✈✈

ಕೆ.ಪಿ.ಎಸ್.ಸಿ ಡಿಜಟಲೀಕರಣ

ಅಮುಲಾಗ್ರ ಬದಲಾವಣೆ

Saturday, 26 November 2016

ಕರ್ನಾಟಕ ಭೂಮಾಪಕ ಇಲಾಖೆಯಲ್ಲಿ ನೇಮಕಾತಿ

⛳*ಕರ್ನಾಟಕ ಭೂಮಾಪಕ ಇಲಾಖೆ*⛳
ಭೂಮಾಪಕ ಹುದ್ದೆಗಾಗಿ *೧೦೬೭ ಹುದ್ದೆಗಳ* ಅರ್ಜಿ ಆಹ್ವಾನ

*ವಿದ್ಯಾರ್ಹತೆ : ಬಿ.ಇ/ಬಿ.ಟೆಕ್/ಡಿಪ್ಲೊಮಾ ಇನ್ (ಸಿವಿಲ್)*
*ಪಿಯುಸಿ ವಿಜ್ಞಾನ (ಸಿ.ಬಿ.ಎಸ್.ಸಿ)*

ಆಯ್ಕೆ ವಿಧಾನ: *ಸಿ.ಇಟಿ ಪರೀಕ್ಷೆ*
೧.ಸಾಮಾನ್ಯ ಜ್ಞಾನ ಪತ್ರಿಕೆ ೨೦೦ ಅಂಕ
೨.ನಿರ್ದಿಷ್ಟ ಪತ್ರಿಕೆ ೨೦೦ ಅಂಕ

ಅರ್ಜಿ ಶುಲ್ಕ : ೩೦೦/೫೦೦

*ಕೊನೆಯ ದಿನಾಂಕ: ೯ ಡಿಸೆಂಬರ್ ೨೦೧೬*

*ನೋಟಿಫೀಕೇಶನ ಗಾಗಿ ಇಲ್ಲಿ ಕ್ಲಿಕ್ ಮಾಡಿ*👇🏻👇🏻
http://landrecords.karnataka.gov.in/service101/

ಪ್ರಭಂದ ಪುಸ್ತಕ

Kelavu dinagalinda out of stock aagidda Rajiv Patel avaru bareda 'PSI PRABANDHAGALU' book eega reprint aagi bandide. Bekadavaru  Ashok GC (7795680405) avarige whatsappnalli sandesha kalisi.

Friday, 25 November 2016

ರೈಲ್ವೆ ಇಲಾಖೆಯಲ್ಲಿ ನೇಮಕಾತಿ

*ರೈಲ್ವೆ ಇಲಾಖೆಯಲ್ಲಿ ಕ್ರೀಡಾ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶ.*
     
ರೈಲ್ವೆ ಇಲಾಖೆ ಹುಬ್ಬಳ್ಳಿಯಲ್ಲಿ ಗ್ರೂಪ್ ಸಿ 21 ಹುದ್ದೆಗಳ ನೇಮಕಾತಿಗಾಗಿ ಕ್ರೀಡಾ ಅಭ್ಯರ್ಥಿಗಳಿಂದ  ನಿಗದಿತ ನಮೂನೆಯಲ್ಲಿ ಅರ್ಜಿ ಗಳನ್ನು ಆಹ್ವಾನಿಸಿದೆ.

ವಿದ್ಯಾರ್ಹತೆ : ಪದವಿ / ಪಿ.ಯು.ಸಿ + ಕ್ರೀಡಾ ಅರ್ಹತೆ
ಅರ್ಜಿ ತಲುಪಲು ಕೊನೆ ದಿನಾಂಕ 19-12-2016
ಹುದ್ದೆಗಳ ವರ್ಗೀಕರಣ , ನೇಮಕಾತಿ ಸೇರಿದಂತೆ

ಇತರೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ
http://www.rrchubli.in/E.N.No.1-2016(Sports).pdf

ಬ್ರೇಕಿಂಗ್ ನ್ಯೂಸ್ :ಎಸ್.ಡಿ.ಎ.& ಎಪ್.ಡಿ.ಎ ಹೊಸ ನೇಮಕಾತಿ

✨✨✨✨✨✨✨ಬ್ರೇಕಿಂಗ್ ನ್ಯುಸ್ ✨✨✨✨✨✨ ಡಿಸೆಂಬರ್ ಮೊದಲ ವಾರದಲ್ಲೇ ಎಸ್.ಡಿ.ಎ ಮತ್ತು ಎಫ್.ಡಿ.ಎ ಹುದ್ದೆಗಳಿಗೆ ಹೊಸ ನೇಮಕಾತಿ ಶುರವಾಗಲಿದೆ. ತಯಾರಿ ನಡೆಸಿ . ಕೆ.ಪಿ.ಎಸ್.ಸಿ ನೋಟಿಫೀಕೇಶನ ಶಿಘ್ರದಲ್ಲಿ ನಿರಿಕ್ಷಿಸಿ. 🙏🏻🙏🏻🙏🏻🙏🏻🙏🏻🙏🏻🙏🏻🙏🏻

Monday, 21 November 2016

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಅಡುಗಯವರು ಹಾಗೂ ಅಡುಗೆ ಸಹಾಯಕ ರು ಹುದ್ದೆ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಅಡುಗಯವರು ಹಾಗೂ ಅಡುಗೆ ಸಹಾಯಕ ರು ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವನ್ನು ನವೆಂಬರ್ ೩೦ ತನಕ‌ ಮುಂದುಡಲಾಗಿದೆ.

FDA SDA

*ಎಫ್‌ಡಿಎ-ಎಸ್‌ಡಿಎ ಪರಿಷ್ಕೃತ ಆಯ್ಕೆ ಪಟ್ಟಿ ಪ್ರಕಟ:~*
     
*ಬೆಂಗಳೂರು: ರಾಜ್ಯ ಸಚಿವಾಲಯ ಹಾಗೂ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎಫ್‌ಡಿಎ ಮತ್ತು ಎಸ್‌ಡಿಎ  ಹುದ್ದೆಗಳ ನೇಮಕಾತಿ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ಪರಿಷ್ಕೃತ ಆಯ್ಕೆ ಪಟ್ಟಿ ಪ್ರಕಟಿಸಿದೆ.*

*ನಿಗದಿತ ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳ ಸಹಿತ ಆಯ್ಕೆಯಾಗಿರುವ ಅಭ್ಯರ್ಥಿಗಳ ಪರಿಷ್ಕೃತ ಪಟ್ಟಿಯನ್ನು ಕೆಪಿಎಸ್‌ಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.*

*ಎಫ್‌ಡಿಎ ಮತ್ತು ಎಸ್‌ಡಿಎ ಎರಡೂ ಹುದ್ದೆಗಳಿಗೆ ಒಟ್ಟು 494 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಅಂತಿಮವಾಗಿ ಅಭ್ಯರ್ಥಿಗಳ ಇಲಾಖಾವಾರು ಆಯ್ಕೆಯನ್ನು ಪರಿಗಣಿಸಿ ಪರಿಷ್ಕೃತ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.*

*ಖಾಲಿಯಿರುವ ಒಟ್ಟು 4,124 ಹುದ್ದೆಗಳ ನೇಮಕಾತಿ ಪರೀಕ್ಷೆಗೆ 12.24 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು.* *ಪರೀಕ್ಷೆಯ ಫಲಿತಾಂಶವನ್ನು ಈ ವರ್ಷ ಮೇ 31ರಂದು ಹಾಗೂ ಆಯ್ಕೆ ಪಟ್ಟಿಯನ್ನು ಅಕ್ಟೋಬರ್‌ 24ರಂದು ಪ್ರಕಟಿಸಲಾಗಿತ್ತು.*

*2015ರ ಜೂನ್‌ನಲ್ಲಿ ಸಹಾಯಕರು/ ಪ್ರಥಮ ದರ್ಜೆ ಸಹಾಯಕರು (ಎಫ್‌ಡಿಎ) ಮತ್ತು ಕಿರಿಯ ಸಹಾಯಕರು/ದ್ವಿತೀಯ ದರ್ಜೆ ಸಹಾಯಕ(ಎಸ್‌ಡಿಎ) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಕೆಪಿಎಸ್‌ಸಿ ಪ್ರಾರಂಭಿಸಿತ್ತು.*

*ಒಟ್ಟು  ಹುದ್ದೆ– 4,124*
*ಎಸ್‌ಡಿಎ–2,382*
*ಎಫ್‌ಡಿಎ–1,742*

*ವೆಬ್‌ಸೈಟ್‌:*
kpsc.kar.nic.in